Vivekananda Kannada Medium High School, Puttur D.K.
೧. ಭಾರತಿಯ ಸಂಸ್ಕ್ರತಿಯನ್ನೊಳಗೊಂಡ ಸರಳ, ಆಧುನಿಕ ಶಿಕ್ಷಣವನ್ನು ಒದಗಿಸುವುದು.
೨. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಶ್ರದ್ಧೆ, ಭಕ್ತಿ, ರಾಷ್ಟ್ರ ಸೇವೆಯ ಚೈತನ್ಯವನ್ನು ಮೂಡಿಸುವುದು.
೩. ವಿದ್ಯಾರ್ಥಿಗಳಲ್ಲಿ ಐಕ್ಯತೆ, ಒಳ್ಳೆಯ ನಡತೆ, ಹೊಂದಾಣಿಕೆ, ಸದಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದು.
High school
Kannada Medium
Puttur